Sandalwood's crazy star Ravichandran celebrates his 56th birthday today on this day his fans came to wish him and also junior ravichandran's came exactly like
him and celebrated his birthday
ರವಿಚಂದ್ರನ್ ಅಂದ್ರೆ ಅಭಿಮಾನಿಗಳಿಗೆ ಎಷ್ಟು ಹುಚ್ಚು ಅಂದ್ರೆ ಥೇಟ್ ರವಿ ಮಾಮನ ಹಾಗೆ ಅವರು ರೆಡಿ ಆಗುತ್ತಾರೆ. ಇಂದು
ಸಹ ನೆಚ್ಚಿನ ನಟನ ಹುಟ್ಟುಹಬ್ಬಕ್ಕೆ ಅದೇ ರೀತಿ ತಯಾರಾಗಿ ಬಂದು ಕ್ರೇಜಿ ಸ್ಟಾರ್ ಗೆ ಶುಭಾಶಯ ಕೋರಿದ್ದಾರೆ